Dear DEOs, Pls join this poll
ನಿಮಗೆ ನಿಮ್ಮ ವೆಬ್ ಸೈಟ್ ಮತ್ತೊಮ್ಮೆ ಚಾಲನೆಗೊಳ್ಳುವುದನ್ನು ಬಯಸುವಿರಾ? [847 votes total]

ಹೌದು (824)
 97%
ಇಲ್ಲ (23)
 3%


EMAIL THIS POLL
Click Here for FREE Web Polls, Guestbooks, and Forums.


Total Comments 26 | Start A New Comment
Post Info Comment
Posted By: Admin

Posted On: Apr 28, 2015
Views: 659
Reply to Santhu

Dear santhu where are you from ? pls email ur details to gpdeokarnataka123@gmail.com


Posted By: Santhu

Posted On: Apr 27, 2015
Views: 672
manavi

ಹಲೋ ಗುರುಗಳೇ ನೀಮಗೆ ತಲೆ ಸರಿ ಇದೆಯೋ ಇಲ್ಲವೋ ನಮ್ಮ ಹತ್ತಿರ ಮನಿ ಕಲೆಕ್ಟ್ ಮಾಡಿ ಯಾವ ಕಾರಣಕ್ಕೆ ವೆಬ್ ಸೈಟ್ಟ್ ಮುಚ್ಚಿದಿರಿ ಮೊದಲು ಅದನ್ನು ರಿ ಒಪನ್ ಮಾಡಿ ನೀವು ಅನುಮೊದನೆ ಕೋಡಸದಿದ್ದರು ಪರವಾಗಿಲ್ಲ ನಾವು ಮಾಡಿಸಿಕೊಳ್ಳುತ್ತೇವೆ ದಯವಿಟ್ಟು ಒಳ್ಳೆ ರೀತಿಯಲ್ಲಿ ವೆಬ್ಬ್ ಸೈಟ್ಟನ್ನು ಚಾಲನೆ ಗೋಳಿಸಿ ಇಲ್ಲವಾದರೆ ವೆಬ್ಬ್ ಸೈಟ್ ಒಪನ್ ಮಾಡಿಸುವುದಕ್ಕೆ ಎಷ್ಟು ಹಣ ಖರ್ಚಗುತ್ತದೆ ತಿಳಿಸಿ ನಾನು ಸಹಾಯ ಮಾಡುತ್ತೇನೆ.


Posted By: chandru patgar

Posted On: Apr 6, 2015
Views: 906
ಬಲಿಪಶುಗಳಾದ ಡಾಟಾ ಎಂಟ್ರಿ ಆಫರೇಟರ್ಸ

ಈ ಹಿಂದೆ ನಮ್ಮ ಸಂಘದ ಬಗ್ಗೆ ಇದ್ದ ಎಲ್ಲಾ ವಿಷಯಗಳನ್ನ ಮತ್ತು ನಮ್ಮ ಹುದ್ದೆಯ ಕಾಯಂ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸುತ್ತಿದ್ದ ಈ ವೆಬ್ ಸೈಟ್ ಇದ್ದಕ್ಕಿದ್ದಂತೆ ಮರೆಯಾಗಿರುವುದು ಬಹಳ ಕುತುಹಲಕ್ಕೆ ಕಾರಣ . ಹಾಗೇ ಈಗ ಇದ್ದಕ್ಕಿದಂತೆ ಮತ್ತೆ ಬಂದಿರುವುದು ಯಾವ ಕಾರಣಕ್ಕಾಗಿ ಅನ್ನುವುದೂ ವಿಷಾದನೀಯ . ಇಷ್ಷು ದಿನ ಸಂಘದ ಸದಸ್ಯತ್ವ ಹೊಂದಿದ ನಮಗೆ ಸಿಕ್ಕಿದ್ದು ಮಾತ್ರ ಲೆಕ್ಕಕ್ಕೆ ಇಲ್ಲದಷ್ಟು ಶೂನ್ಯ..........ನಮ್ಮ ಪ್ರಶ್ನೆಗಳಿಗೆ ಯಾವುದೇ ರೀತಿಯಲ್ಲಿ ಉತ್ತರ ನೀಡದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಇನ್ನಿತರರು ಈ ಹಿಂದೆ ಅನೇಕ ಬಾರಿ ದೂರವಾಣಿ ಮೂಲಕ ಬೇಕಾಗುವಂತಹ ಎಲ್ಲಾ ಸಹಾಯಗಳನ್ನು ನಮ್ಮಿಂದ ಪಡೆದುಕೊಂಡು ಇಗ ಇದ್ದಕ್ಕಿದ್ದಂತೆ ಮಾಯವಾಗಿದ್ದಾರೆ, ಯಾವುದೇ ಕರೆಗಳನ್ನು ಮಾಡುವುದಿಲ್ಲ ಹಾಗೂ ಮಾಡಿದರೂ ಕರೆಗಳನ್ನು ತೆಗೆದುಕೊಳ್ಳುವುದಿಲ್ಲ.ಕಾರಣ ಗೊತ್ತಿಲ್ಲ..ನಮ್ಮ ಪರಿಸ್ಥಿತಿ ಹೇಗಾಗಿದೆ ಅಂದರೆ ಎತ್ತಿಗೆ ಜ್ವರ ಎಮ್ಮೆಗೆ ಬರೆ ಅಂದ ಹಾಗೇ ...ಕೆಲಸವನ್ನು ಕಾಯಂ ಮಾಡಿ ಅಂತಾ ಓಡಾಡಿದ್ದು ನಾವು ಆದರೆ ಕಾಯಂ ಆಗಿದ್ದು ಯಾರಿಗೋ..ಈಗ ಯಾರಿಗೂ ಬೇಡವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಡಾಟಾ ಎಂಟ್ರಿ ಆಫರೇಟರ್ಸ ಬಲಿಪಶುಗಳಾಗಿದ್ದು ಇನ್ನೂ ಬಲಿಪಶುಗಳಾಗಿ ಮಾಡುವುದು ಬೇಡಾ..ಯಾವುದೇ ಕೆಲಸವನ್ನು ಅರ್ದಕ್ಕೆ ನಿಲ್ಲಿಸುವು ಸೂಕ್ತವಲ್ಲ..ಗುರಿ ಮುಟ್ಟುವವರೆಗೆ ಮುಂದುವರೆಸಬೇಕು.ಹಿಂದೆ ಮಾಡಿದ ಹಾಗೆ ಸ್ವಲ್ಪ ದಿನ ವೆಬ್ ಸೈಟ್ ಇಟ್ಟು ಮತ್ತೆ ಮಾಯವಾಗದಿರಲಿ ಎಂಬುದು ನಮ್ಮ ಆಶಯ..


Pages [ 1 2 ] Next Page ->  
More Comments