Total Comments 26 | Start A New Comment
Post Info Comment
Posted By: chamarajanagar deo mahadevaswamy s

Posted On: Jan 27, 2015
Views: 607
ಡಿ.ಇ.ಓ ಗಳ ವೇಬ್ ಸೈಟ್ ತತ್ ಕ್ಷಣದಲ್ಲಿ ಚಾಲ್ತಿಯಾಗುವ ಬಗ್ಗ

ಮಾನ್ಯ ಅಧ್ಯಕ್ಷರೆ ಹಾಗು ರಾಜ್ಯದ ಪ್ರಮುಖ ಡಿಇಓ ಸಂಘದ ಪಧಾದಿಕಾರಿಗಳೆ ಹಾಗು ಡಿಇಓ ಬಾಂದವರೇ

ನಮ್ಮಗೆ ನಮ್ಮ ಸಂಘದ ಓಂದು ಶಾಶ್ವತ ವೆಬ್ ಸೈಟ್ ಅತೀ ಅವಶ್ಯಕ ಹಾಗು ಪ್ರಮುಖವಾದದುಗಿದೆ ಏಕೆಂದರೇ ಇದು ಎಲ್ಲಾ ಡಿಇಓಗಳ ಒಂದು ಓಗ್ಗೂಡುವಿಕೆಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಅದಷ್ಟು ಬೇಗ ಈ ವೆಬ್ ಸೈಟ್ ಚಾಲನೆಯಾಗಿ ಆಮೂಲಕ ಡಿಇಓ ಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ


Posted By: ASHA

Posted On: Jan 22, 2015
Views: 645
WEB

ವೆಬ್ ಸೈಟ್ ಇರುವುದರಿಂದ ನಮಗೆ ಗೌರವದ ಜೊತೆಗೆ ಮಾಹಿತಿ ತಾಣವಾಗಿದೆ. ಬೇಗ ವೆಚ್ ಆನ್ ಮಾಡಿ ...... ಶಿವಮೊಗ್ಗ ಜಿಲ್ಲೆಯ ಎಲ್ಲಾ ಡಿ.ಇ.ಒಗಳ ಪರವಾಗಿ.



Posted By: Basavaraj Yadoji

Posted On: Jan 16, 2015
Views: 828
DEO's


ನಮ್ಮ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪ್ ರೇಟರ್ ಸಂಘದ ಅಧಿಕೃತ ವೆಬ್ ಸೈಟ್ ಯಾವಾಗಲು ಚಾಲ್ತಿಯಲ್ಲಿರಬೇಕು ಎಂಬುದು ನಮ್ಮ ಅಬಿಪ್ರಾಯ ಹಾಗೂ ಶಿಗ್ಗಾಂವ ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳ DEO's ನ ಮನವಿ


Posted By: Dharmanath V P

Posted On: Jan 16, 2015
Views: 613
Starting this Web site

Plz Start this Web Immediately


Posted By: Suvarna Tawadkar

Posted On: Jan 12, 2015
Views: 660
G.P.DEO

G.P.DEO
Joida G.P


Posted By: Jagadeesh

Posted On: Jan 10, 2015
Views: 595
DEO'S

E Website Ellarigu margasuchi yagide


Posted By: Gopi Naik GP Hiremallanakere H Hadagali Bellary

Posted On: Jan 9, 2015
Views: 639
for web of GP DEO

It is very usefull to all GP DEO Karnataka for their neccessory Opinion


Posted By: ganesha.k.m

Posted On: Jan 7, 2015
Views: 617
ವೆಬ್ ಸೈಟ್

ಕರ್ನಾಟಕದ ಎಲ್ಲಾ ಅಪರೇಟ್ ರಗಳ ಕುಂದ ಕೊರತೆಗಳ ಬಗ್ಗೆ ಚರ್ಚಿಸಲು ಒಂದು ವೇದಿಕೆಯಾಗಿದೆ ಆದರಿಂದ


Posted By: sharu isiri

Posted On: Jan 5, 2015
Views: 622
DEO web site ಪುನಃ ಚಾಲನೆ ಮಾಡಲೇಬೇಕು.

ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿ ಡಾಟಾ ಎಂಟ್ರೀ ಆಪರೇಟರ್ ಗಳಿಗೆ ಇದು ಬಹಳ ಮುಖ್ಯವಾದುದು ಹಾಗೂ ತುಂಬಾ ಅವಶ್ಯಕವಾದುದು. ಆದ್ದರಿಂದ ಪುನಃ ಈ ವೆಬ್ ಸೈಟನ್ನು ಆದಷ್ಟು ಬೇಗನೆ ಚಾಲನೆಗೊಳಿಸಿ.


Posted By: NAGARAJA HALIVANA

Posted On: Jan 5, 2015
Views: 648
ರಾಜು

ನಮ್ಮ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪ್ ರೇಟರ್ ಸಂಘದ ಅಧಿಕೃತ ವೆಬ್ ಸೈಟ್ ಯಾವಾಗಲು ಚಾಲ್ತಿಯಲ್ಲಿರಬೇಕು ಎಂಬುದು ನನ್ನ ಅಬಿಪ್ರಾಯ


Posted By: Pradeep S Ganiger

Posted On: Jan 4, 2015
Views: 629
ಆದಷ್ಟು ಬೇಗ ಈ ಸೈಟನ್ನು ಪುನಃ ಪ್ರಾರಂಭಿಸಿ

ಆದಷ್ಟು ಬೇಗ ಈ ಸೈಟನ್ನು ಪುನಃ ಪ್ರಾರಂಭಿಸಿ


Pages [ 1 2 ]