Total Comments 26 | Start A New Comment
Post Info Comment
Posted By: Admin

Posted On: Apr 28, 2015
Views: 660
Reply to Santhu

Dear santhu where are you from ? pls email ur details to gpdeokarnataka123@gmail.com


Posted By: Santhu

Posted On: Apr 27, 2015
Views: 673
manavi

ಹಲೋ ಗುರುಗಳೇ ನೀಮಗೆ ತಲೆ ಸರಿ ಇದೆಯೋ ಇಲ್ಲವೋ ನಮ್ಮ ಹತ್ತಿರ ಮನಿ ಕಲೆಕ್ಟ್ ಮಾಡಿ ಯಾವ ಕಾರಣಕ್ಕೆ ವೆಬ್ ಸೈಟ್ಟ್ ಮುಚ್ಚಿದಿರಿ ಮೊದಲು ಅದನ್ನು ರಿ ಒಪನ್ ಮಾಡಿ ನೀವು ಅನುಮೊದನೆ ಕೋಡಸದಿದ್ದರು ಪರವಾಗಿಲ್ಲ ನಾವು ಮಾಡಿಸಿಕೊಳ್ಳುತ್ತೇವೆ ದಯವಿಟ್ಟು ಒಳ್ಳೆ ರೀತಿಯಲ್ಲಿ ವೆಬ್ಬ್ ಸೈಟ್ಟನ್ನು ಚಾಲನೆ ಗೋಳಿಸಿ ಇಲ್ಲವಾದರೆ ವೆಬ್ಬ್ ಸೈಟ್ ಒಪನ್ ಮಾಡಿಸುವುದಕ್ಕೆ ಎಷ್ಟು ಹಣ ಖರ್ಚಗುತ್ತದೆ ತಿಳಿಸಿ ನಾನು ಸಹಾಯ ಮಾಡುತ್ತೇನೆ.


Posted By: chandru patgar

Posted On: Apr 6, 2015
Views: 907
ಬಲಿಪಶುಗಳಾದ ಡಾಟಾ ಎಂಟ್ರಿ ಆಫರೇಟರ್ಸ

ಈ ಹಿಂದೆ ನಮ್ಮ ಸಂಘದ ಬಗ್ಗೆ ಇದ್ದ ಎಲ್ಲಾ ವಿಷಯಗಳನ್ನ ಮತ್ತು ನಮ್ಮ ಹುದ್ದೆಯ ಕಾಯಂ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಸುತ್ತಿದ್ದ ಈ ವೆಬ್ ಸೈಟ್ ಇದ್ದಕ್ಕಿದ್ದಂತೆ ಮರೆಯಾಗಿರುವುದು ಬಹಳ ಕುತುಹಲಕ್ಕೆ ಕಾರಣ . ಹಾಗೇ ಈಗ ಇದ್ದಕ್ಕಿದಂತೆ ಮತ್ತೆ ಬಂದಿರುವುದು ಯಾವ ಕಾರಣಕ್ಕಾಗಿ ಅನ್ನುವುದೂ ವಿಷಾದನೀಯ . ಇಷ್ಷು ದಿನ ಸಂಘದ ಸದಸ್ಯತ್ವ ಹೊಂದಿದ ನಮಗೆ ಸಿಕ್ಕಿದ್ದು ಮಾತ್ರ ಲೆಕ್ಕಕ್ಕೆ ಇಲ್ಲದಷ್ಟು ಶೂನ್ಯ..........ನಮ್ಮ ಪ್ರಶ್ನೆಗಳಿಗೆ ಯಾವುದೇ ರೀತಿಯಲ್ಲಿ ಉತ್ತರ ನೀಡದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಇನ್ನಿತರರು ಈ ಹಿಂದೆ ಅನೇಕ ಬಾರಿ ದೂರವಾಣಿ ಮೂಲಕ ಬೇಕಾಗುವಂತಹ ಎಲ್ಲಾ ಸಹಾಯಗಳನ್ನು ನಮ್ಮಿಂದ ಪಡೆದುಕೊಂಡು ಇಗ ಇದ್ದಕ್ಕಿದ್ದಂತೆ ಮಾಯವಾಗಿದ್ದಾರೆ, ಯಾವುದೇ ಕರೆಗಳನ್ನು ಮಾಡುವುದಿಲ್ಲ ಹಾಗೂ ಮಾಡಿದರೂ ಕರೆಗಳನ್ನು ತೆಗೆದುಕೊಳ್ಳುವುದಿಲ್ಲ.ಕಾರಣ ಗೊತ್ತಿಲ್ಲ..ನಮ್ಮ ಪರಿಸ್ಥಿತಿ ಹೇಗಾಗಿದೆ ಅಂದರೆ ಎತ್ತಿಗೆ ಜ್ವರ ಎಮ್ಮೆಗೆ ಬರೆ ಅಂದ ಹಾಗೇ ...ಕೆಲಸವನ್ನು ಕಾಯಂ ಮಾಡಿ ಅಂತಾ ಓಡಾಡಿದ್ದು ನಾವು ಆದರೆ ಕಾಯಂ ಆಗಿದ್ದು ಯಾರಿಗೋ..ಈಗ ಯಾರಿಗೂ ಬೇಡವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಡಾಟಾ ಎಂಟ್ರಿ ಆಫರೇಟರ್ಸ ಬಲಿಪಶುಗಳಾಗಿದ್ದು ಇನ್ನೂ ಬಲಿಪಶುಗಳಾಗಿ ಮಾಡುವುದು ಬೇಡಾ..ಯಾವುದೇ ಕೆಲಸವನ್ನು ಅರ್ದಕ್ಕೆ ನಿಲ್ಲಿಸುವು ಸೂಕ್ತವಲ್ಲ..ಗುರಿ ಮುಟ್ಟುವವರೆಗೆ ಮುಂದುವರೆಸಬೇಕು.ಹಿಂದೆ ಮಾಡಿದ ಹಾಗೆ ಸ್ವಲ್ಪ ದಿನ ವೆಬ್ ಸೈಟ್ ಇಟ್ಟು ಮತ್ತೆ ಮಾಯವಾಗದಿರಲಿ ಎಂಬುದು ನಮ್ಮ ಆಶಯ..


Posted By: swaranna.ko

Posted On: Mar 28, 2015
Views: 656
ಡಾಟಾ ಎಂಟ್ರಿ ಆಪರೇಟರ್ ಮಂಗಳವಾಡ

ಡಾಟಾ ಎಂಟ್ರಿ ಆಪರೇಟರ್ ಗಳಿಗಾಗಿ ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತಿದ್ದ ಈ ವೆಬ್ ಸೈಟ್ ಇದ್ದಕ್ಕಿಂದಂತೆ ಕಣ್ಮರೆಯಾದದ್ದು ನಿಜಕ್ಕೂ ಬೇಸರವಾದ ವಿಷಯವಾಗಿದೆ. ಆದ್ದರಿಂದ ದಯವಿಟ್ಟು ಆದಷ್ಟು ಬೇಗ ಚಾಲನೆಗೊಳಿಸಬೇಕೆಂದು ತಿ.ಪಾವಗಡ ತಾಲ್ಲೂಕು ಗ್ರಾಮ ಪಂಚಾಯಿತಿ ಡಾಟಾ ಆಪರೇಟರ್ ಗಳ ಪರವಾಗಿ ಕೇಳಿಕೊಳ್ಳುತ್ತೇನೆ



Posted By: yogesh

Posted On: Mar 23, 2015
Views: 715
yes

yes


Posted By: ganesh

Posted On: Mar 16, 2015
Views: 572
hi

YES IT IS NEED ALL


Posted By: Mahesha M

Posted On: Mar 7, 2015
Views: 566
gpdeo

ಡಾಟಾ ಎಂಟ್ರಿ ಆಪರೇಟರ್ ಗಳಿಗಾಗಿ ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತಿದ್ದ ಈ ವೆಬ್ ಸೈಟ್ ಇದ್ದಕ್ಕಿಂದಂತೆ ಕಣ್ಮರೆಯಾದದ್ದು ನಿಜಕ್ಕೂ ಬೇಸರವಾದ ವಿಷಯವಾಗಿದೆ. ಆದ್ದರಿಂದ ದಯವಿಟ್ಟು ಆದಷ್ಟು ಬೇಗ ಚಾಲನೆಗೊಳಿಸಬೇಕೆಂದು ತಿ.ನರಸೀಪುರ ತಾಲ್ಲೂಕು ಗ್ರಾಮ ಪಂಚಾಯಿತಿ ಡಾಟಾ ಆಪರೇಟರ್ ಗಳ ಪರವಾಗಿ ಕೇಳಿಕೊಳ್ಳುತ್ತೇನೆ


Posted By: MAHESH TIPTUR

Posted On: Mar 1, 2015
Views: 597
DEO

ಓಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ ಇದೆಇರುತ್ತದೆ.


Posted By: MAHESH K N

Posted On: Mar 1, 2015
Views: 535
ಡಾಟಾ ಎಂಟ್ರಿ ಆಪ್ ರೇಟರ್ ಸಂಘದ ಅಧಿಕೃತ ವೆಬ್ ಸೈಟ್ ಯಾವಾಗಲ

ನಮ್ಮ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪ್ ರೇಟರ್ ಸಂಘದ ಅಧಿಕೃತ ವೆಬ್ ಸೈಟ್ ಯಾವಾಗಲು ಚಾಲ್ತಿಯಲ್ಲಿರಬೇಕು ಎಂಬುದು ನನ್ನ ಅಭಿಪ್ರಾಯ ಅದರ ವೆಚ್ಚ ಬರಿಸಲು ಸಿದ್ದರಾಗಿದೆವೆ.


Posted By: mahesha

Posted On: Feb 19, 2015
Views: 607
DEO

ಡಿ.ಇ.ಒ ವೆಬ್ ಸೈಟ್ ಪ್ರಾರಂಭಿಸಲು ನಮ್ಮ ಸಂಪೂರ್ಣ ಸಹಕಾರವಿದೆ.


Posted By: mahesh k S

Posted On: Feb 19, 2015
Views: 528
ನಮ್ಮ ಭವಿಷ್ಯ

ನಮ್ಮ ಭವಿಷ್ಯ ನಾವೆ ರೂಪಿಸಿಕೊಳ್ಳಬೇದು ಅದಕ್ಕೆ ನಮ್ಮಲ್ಲಿ ಅನೂನ್ಯತೆ ತರಬೇಕು ಜೋತೆಗೆ ಹಣಕಾಸು ಬೇಕೆ ಬೇಕೆ ಸೋ ಆದರಿಂದ ನಮ್ಮ ತಾಲೋಕಿನಿಂದ ಗುಂಡ್ಲುಪೇಟೆಯಿಂದ ಎಲ್ಲ ಡಿ ಇ ಓ ಗಳಿಂದ ನಿಮ್ಮಗೆ ಸಹಾಕಾರ ಇದ್ದೆ ಎರುತ್ತೆ , ಧನ್ಯವಾದ ಗಳು


Posted By: PANDURANGA

Posted On: Feb 16, 2015
Views: 589
deo

ನಮ್ಮ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪ್ ರೇಟರ್ ಸಂಘದ ಅಧಿಕೃತ ವೆಬ್ ಸೈಟ್ ಯಾವಾಗಲು ಚಾಲ್ತಿಯಲ್ಲಿರಬೇಕು ಎಂಬುದು ನಮ್ಮ ಅಬಿಪ್ರಾಯ ಹಾಗೂ ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲೂಕಿನ ಎಲ್ಲ ಗ್ರಾಮ ಪಂಚಾಯತಗಳ DEO's ನ ಮನವಿ


Posted By: swaranna.ko

Posted On: Feb 10, 2015
Views: 567
deo website

ಪದಾಧಿಕಾರಿಗಳಲ್ಲಿ ಮನವಿ ಏನಂದರೆ ಬೇಗನೆ ವೆಬ್ ಸೈಟ್ ಚಾಲನೆ ಗೊಳಿಸಿ


Posted By: D S Nagarahalli ವಿಜಯಪುರ ಜಿಲ್ಲೆ

Posted On: Feb 9, 2015
Views: 575
ನಮ್ಮ ಜಿಲ್ಲೆಯಲ್ಲಿನ DEO ಅನುಮೊದನೆ ಕುರಿತು.

ನಮ್ಮ ಜಿಲ್ಲೆಯಲ್ಲಿನ DEO


Posted By: D S Nagarahalli

Posted On: Feb 9, 2015
Views: 523
ಸಂಘದ ವೆಬ ಸೈಟ ಕುರಿತು

ನಮ್ಮ ಸಂಘದ ವೆಬ್ ಸೈಟ ಚಾಲನೆಗೆ ಸದಾ ಶ್ರಮಿಸಿದ ನಮ್ಮ ರಾಜ್ಯ ಪದಾಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆಗಳು.



Pages [ 1 2 ] Next Page ->